Saturday 17 December 2011

ಶಾಲಾ ಮಕ್ಕಳಿಗೆ ಯುಟೂಬ್ ವೆಬ್ ಸೈಟ್

ಶಾಲಾ ಮಕ್ಕಳಿಗಾಗಿ ಯುಟೂಬ್ ನೂತನ ವೆಬ್ ಸೈಟ್ ಬಿಡುಗಡೆ ಗೊಳಿಸಿದೆ. "ಯುಟೂಬ್ ಫಾರ್ ಸ್ಕೂಲ್" ಎಂಬ ನೂತನ ವೆಬ್ ಸೈಟ್ ನಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ವಿಡಿಯೋ ಹೊರತಾಗಿ ಬೇರೇನೂ ವಿಡಿಯೋ ಇರುವುದಿಲ್ಲ.

ಶಾಲಾ ಮಕ್ಕಳಿಗೆ ಯುಟೂಬ್ ನ ಇತರ ವಿಡಿಯೋಗಳು ತೊಂದರೆ ನೀಡುತ್ತಿದ್ದು ಇದರಿಂದ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತ ವಿಡಿಯೋಗಳು ಲಭ್ಯವಾಗದ ಹಿನ್ನಲೆಯಲ್ಲಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಇಒ ವೆಬ್ ಸೈಟ್ ನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ನಾಲ್ಕೂವರೆ ಲಕ್ಷ ವಿಡಿಯೋಗಳು ಲಭ್ಯವಿದೆ.

ಈ ವಿಡಿಯೋಗಳನ್ನು ಶಿಕ್ಷಕರು ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಚಯಿಸಬಹುದಾಗಿದೆ. ಇದರಿಂದ ಶಿಕ್ಷಕರಿಗೂ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಬಹುದಾಗಿದೆ.


ಯುಟೂಬ್ ಫಾರ್ ಸ್ಕೂಲ್ ನ ನೂತನ ವೆಬ್ ಸೈಟ್ ನ ಹೆಚ್ಚಿನ ಮಾಹಿತಿಗಾಗಿ: www.youtube.com/schools


Saturday 3 December 2011

ಈ ಜಗ ಸೋಜಿಗ




ಸಿಂಹದ ನ್ಯಾಯ


ಸಮನ್ವಯ ಶಿಕ್ಷಣ


ಪಠ್ಯದಲ್ಲಿ ಧ್ಯಾನವಿರಲಿ


ಪಕ್ಷಿಲೋಕ


ಮೊಬೈಲ್ ಮೂಲಕ ಪಾಠ


ಮೂರ್ಖರ ಪೆಟ್ಟಿಗೆ


ಮಕ್ಕಳಿಗೆ ಅಗ್ನಿ ಪರೀಕ್ಷೆ ಒಡ್ಡಬೇಡಿ


ಮಕ್ಕಳ ಡಯೆಟ್


ಮಕ್ಕಳ ಕೋಣೆ


ದುಷ್ಯಂತ-ಶಕುಂತಲೆ


ಮಗುವಿನ ಶ್ರದ್ದೆ


ಕಣ್ಣು ತೆರೆಸಿದ ಕುವರ


ಕಂದನ ಮನೆ ಹೇಗಿರಬೇಕು?


ನುಡಿ ಮುತ್ತುಗಳು








ಶಾಲೆಗಳಲ್ಲಿ ಇಕೋ ಕ್ಲಬ್



ನುಡಿ ಮುತ್ತುಗಳು






ಸೆಲ್ ಗೀಳು


ನುಡಿ ಮುತ್ತುಗಳು








ಓದು ಬರಹದ ಜೊತೆಗೆ ಕ್ರೀಡೆ


ನುಡಿ ಮುತ್ತುಗಳು








ಮಕ್ಕಳಿವರೇ ನಮ್ಮ?


ನುಡಿ ಮುತ್ತುಗಳು