Pages
Home
ಬಾಲವನದ ಬಗ್ಗೆ
ಅಕ್ಷರ
ನಲಿವು
ಹೊಸ ಬಗೆ ಕಲಿಕೆ
ಪ್ರಾಥಮಿಕ ಹಂತ
ದಾನ ಮಾಡಿ
Sunday, 21 August 2011
ಉಡುಪುಗಳು ಹೇಗಿರಬೇಕು ಮತ್ತು ಹೇಗಿರಬಾರದು...
ಬಟ್ಟೆಗಳು ಹೀಗಿರಬಾರದು!
ಟೆರಿಕಾಟ್, ಪಾಲಿಸ್ಟರ್, ನೈಲಾನ್ ನಂತಹ ಕೃತಕ ದಾರಗಳಿಂದ ತಯಾರಿಸಿದ,
ಒಗೆಯದ,
ಗಿಡ್ಡ, ಅತಿ ಸಡಿಲ,
ಜೀನ್ಸ್, ಸ್ಟ್ರೆಚೆಬಲ್ಸ್‌ನಂತಹ ಅತಿ ಬಿಗಿಯಾದ,
ಕೆಂಪು, ಹಸಿರುಗಳಂತಹ ಗಾಢ ಬಣ್ಣದ,
ಹಿಂದೂ ಧರ್ಮದಲ್ಲಿ ನಿಷೇಧಿಸಿದ ಕಪ್ಪುಬಣ್ಣದ,
ದೇವತೆಗಳ ಚಿತ್ರ, ಓಂ ಇತ್ಯಾದಿ ಶುಭಚಿಹ್ನೆಗಳಿರುವ ಬಟ್ಟೆಗಳನ್ನು ಧರಿಸಬಾರದು.
ಬಟ್ಟೆಗಳು ಹೀಗಿರಬೇಕು!
ಹತ್ತಿ, ರೇಷ್ಮೆ ಅಥವಾ ಉಣ್ಣೆಯಂತಹ ನೈಸರ್ಗಿಕ ದಾರಗಳಿಂದ ತಯಾರಿಸಿದ,
ಒಗೆದಿರುವ,
ಯಂತ್ರಗಳ ಹೊಲಿಗೆ ಕಡಿಮೆ ಇರುವ,
ಮೈತುಂಬ ಮತ್ತು ಸಡಿಲವಾಗಿರುವ,
ಬಿಳಿ, ಹಳದಿ, ನೀಲಿಯಂತಹ ಸಾತ್ತ್ವಿಕ ಬಣ್ಣದ ಅಥವಾ ಇವುಗಳ ತಿಳಿ ಬಣ್ಣವಿರುವ,
ಆದಷ್ಟು ಯಾವುದೇ ವಿನ್ಯಾಸಗಳಿಲ್ಲದ ಬಟ್ಟೆಗಳನ್ನು ಧರಿಸಬೇಕು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment